ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿಚಾರವಾಗಿಯೇ ಪ್ರಶಾಂತ್ ಸಂಬರಗಿ ಮಾಧ್ಯಮಕ್ಕೆ ಹೀಗೆ ರಿಯಾಕ್ಟ್ ಮಾಡಿದ್ದಾರೆ.
ನಮ್ಮ ಭಾರತದಲ್ಲಿ ಹಿಂದಿನಿಂದಲೂ ಜಟ್ಕಾ ಕಟ್ ಆಹಾರ ಪದ್ದತಿನೇ ಇದೆ. ಮಾಂಸವನ್ನ ಕತ್ತರಿಸಿ ಮಾಂಸವನ್ನೇ ತಿನ್ನೋ ಪದ್ದತಿ ಅದು. ಯುದ್ಧದ ಕಾಲದಲ್ಲಿ ಕ್ಷತ್ರೀಯರು ಈ ಪದ್ದತಿಯನ್ನೇ ಅನಿಸರಿಸುತ್ತಿದ್ದರು. ಮಹಾಭಾರತ ಮತ್ತು ರಾಮಾಯಣದಲ್ಲೂ ಈ ವಿಚಾರ ಉಲ್ಲೇಖ ಇದೆ.
ನಾನು ಕುಮಾರ್ ಸ್ವಾಮಿ ಅವರಿಗೆ ಸವಾಲ್ ಹಾಕುತ್ತೇನೆ. ಕಾಲಭೈರವೇಶ್ವರನ ಮೇಲೆ ಆನೆ ಮಾಡಿ ಹೇಳಿಲಿ, ಕುಮಾರ್ ಸ್ವಾಮಿ ಅವರು ಎಲ್ಲಿಂದ ಆಹಾರ ತಂದಿದ್ದಾರೆ ಅಂತ ಹೇಳಲಿ ಎಂದು ಪ್ರಶಾಂತ್ ಸಂಬರಗಿ,ಎಚ್‌ಡಿಕೆಗೆ ಸವಾಲ್ ಹಾಕಿದ್ದಾರೆ.