ಬೆಂಗಳೂರಿನ ಹಲವೆಡೆ ಇಂದು ಬೆಳಗ್ಗೆಯಿಂದಲೇ ಶುರು ಜಿಟಿ ಜಿಟಿ ಮಳೆ

ಬುಧವಾರ, 26 ಜುಲೈ 2023 (15:26 IST)
ಹಗಲಿರುಳು ಎನ್ನದೇ ಬಿಟ್ಟು ಬಿಡದೇ ವರ್ಷಧಾರೆ ಸುರಿಯುತ್ತಿದೆ.32 ಗಂಟೆಗಳಿಂದ ಸಿಲಿಕಾನ್ ಸಿಟಿಯಲ್ಲಿ ಜಿಟಿಜಿಟಿ ಮಳೆಯಾಗಿದೆ.ಶಾಲಾ, ಕಾಲೇಜು ಮತ್ತು ಕಚೇರಿಗೆ ತೆರಳುವವರಿಗೆ ತುಂತುರು ಮಳೆಯಿಂದಾಗಿ ಅನಾನುಕೂಲ  ಉಂಟಾಗಿದೆ.ರೇಸ್‌ಕೋರ್ಸ್ ರಸ್ತೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿಧಾನಗತಿಯಾಗಿದೆ.ಬೆಂಗಳೂರು ನಗರದಲ್ಲಿ, ಮುಂದಿನ 4 ದಿನಗಳ ಕಾಲ ಸಾಧಾರಣ ಮಳೆಯ ಜೊತೆಗೆ ಮೂಡಕವಿದ ವಾತವರಣ ಇರಲಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ