ಕರಾವಳಿಯಲ್ಲಿ ಭಾರೀ ಮಳೆ; ರೈಲು ಸಂಚಾರ- ಶಾಲೆ ಕಾಲೇಜು ಬಂದ್

ಮಂಗಳವಾರ, 23 ಜುಲೈ 2019 (17:40 IST)
ನಿರಂತರವಾಗಿ ಧಾರಕಾರ ಮಳೆ ಸುರಿಯುತ್ತಿರೋ ಪರಿಣಾಮವಾಗಿ ಕರಾವಳಿ ಪ್ರದೇಶದಲ್ಲಿ ಎಲ್ಲ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ರೈಲು ಸಂಚಾರ್ ಬಂದ್ ಮಾಡಲಾಗಿದೆ.

ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿತು.

ನಿರಂತರ ಮಳೆಯಿಂದಾಗಿ ನೇತ್ರಾವತಿ, ಕುಮಾರಧಾರಾ ನದಿಗಳು ಸೇರಿದಂತೆ ಉಪನದಿಗಳು, ಕಾಲುವೆಗಳು ತುಂಬಿ ಹರಿಯುತ್ತಿವೆ.

ಬೆಂಗಳೂರು – ಮಂಗಳೂರು ರೈಲು ಸೇರಿದಂತೆ ಇತರ ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ