ಹೆಚ್.ಡಿ.ಕುಮಾರಸ್ವಾಮಿಯಿಂದ ಊರಿಗೆಲ್ಲ ಬೆದರಿಕೆ

ಭಾನುವಾರ, 26 ಜನವರಿ 2020 (16:03 IST)

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಊರಿಗೆಲ್ಲ ಬೆದರಿಕೆ ಹಾಕ್ತಾರೆ.
 

ಹೆಚ್.ಡಿ.ಕುಮಾರಸ್ವಾಮಿಗೆ ಜೀವ ಬೆದರಿಕೆ ಇದೆ ಅನ್ನೋ ಸುದ್ದಿ ಕುರಿತು ಸಚಿವ ಆರ್.ಅಶೋಕ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

 

ಯಾರಾದರೂ ಮಾಜಿ ಸಿಎಂಗೆ ಬೆದರಿಕೆ ಹಾಕೋದು ಸಾಧ್ಯನಾ? ಅವರಿಗೆ ಯಾವ ಧೈರ್ಯದ ಮೇಲೆ ಯಾರು ಬೆದರಿಕೆ ಹಾಕ್ತಾರೆ?

ಹೆಚ್.ಡಿ.ಕುಮಾರಸ್ವಾಮಿ ಊರಿಗೆಲ್ಲ ಬೆದರಿಕೆ ಹಾಕ್ತಾರೆ ಅಂತ ಸಚಿವ ಆರ್.ಅಶೋಕ್ ಟೀಕೆ ಮಾಡಿದ್ದಾರೆ.

ಬೆದರಿಕೆ ಬಗ್ಗೆ ಕೇಸ್ ಹಾಕಿದ್ರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳತ್ತಾರೆ ಅಂತ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ