ಪ್ರೀತಿಸುತ್ತಿದ್ದ ಯುವತಿಯ ಜೀವ ಕೋಳಿ ಅಂಗಡಿಯಲ್ಲಿ ಹೋಗಿದ್ದು ಹೇಗೆ?

ಮಂಗಳವಾರ, 28 ಜನವರಿ 2020 (19:17 IST)

ಕೋಳಿ ಅಂಗಡಿಯೊಂದರಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಡೆದಿದೆ.
 

ಅಶ್ವಿನಿ ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದಾಳೆ. ಚಹಾ ಮಾಡೋ ವಿಷಯವಾಗಿ ಅಶ್ವಿನಿ ಹಾಗೂ ಪ್ರಿಯಕರ ಪ್ರಭಾಕರ ನಡುವೆ ವಾಗ್ವಾದ ನಡೆದಿದೆ.

ಇಬ್ಬರೂ ವಿಭೂತಿಪುರಂನಲ್ಲಿರೋ ಪ್ರಭಾತ್ ಡೈಗ್ನೋಸಿಸ್ ಲ್ಯಾಬ್ ನಲ್ಲಿ ವಾಗ್ವಾದ ನಡೆಸಿದ್ದಾರೆ.

ಪ್ರಿಯಕರನ ಮಾತಿನಿಂದ ಮನನೊಂದ ಪ್ರೇಯಸಿ ಕೋಳಿ ಅಂಗಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರಿನ ಕಳ್ಳಬೆಳ್ಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ