ಸರ್ವರ್ ಡೌನ್ ನಡುವೆ ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್

ಶನಿವಾರ, 24 ಜೂನ್ 2023 (15:33 IST)
ರಾಜ್ಯದಲ್ಲಿ ಈವರೆಗೆ ಗೃಹ ಜ್ಯೋತಿ ಯೋಜನೆಗೆ 32,45,396 ಲಕ್ಷ ಗ್ರಾಹಕರ ನೋಂದಣಿಯಾಗಿದೆ.ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ 200 ಯೂನಿಟ್‌ ವರೆಗೆ ಉಚಿತ ವಿದ್ಯುತ್‌ ನೀಡುವ ಗೃಹ ಜ್ಯೋತಿ ಯೋಜನೆ ಇದ್ಸಾಗಿದ್ದು,ಕಳೆದ ಐದು ದಿನಗಳಲ್ಲಿ  ಒಟ್ಟು 20,10,486 ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್‌ ಮೂಲಕ ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್‌ ನಲ್ಲಿ ನೋಂದಾಣಿಗೆ ಅವಕಾಶ ಇತ್ತು.ಜೂನ್‌ 18 ಬೆಳಗ್ಗೆ 11 ಗಂಟೆಯಿಂದ ನೋಂದಣಿ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿತ್ತು.
 
ಯಾವೆಲ್ಲಾ ದಿನ ಎಷ್ಟೆಷ್ಟು ಫಲಾನುಭವಿಗಳು ನೋಂದಣಿ.?
 
ಜೂನ್ 18 - 96,305,ನೋಂದಣಿ
ಜೂನ್‌ 19- 3,34,845 
ಜೂನ್‌ 20- 4,64,225
ಜೂನ್‌ 21 -5,25,953
ಜೂನ್‌ 22- 5,89,158  ನೋಂದಣಿ....
ಕೆಲವು ತಾಂತ್ರಿಕ ಸಮಸ್ಯೆಗಳನ್ನು  ನಡುವೆ ಫ್ರೀ ವಿದ್ಯುತ್ ಪಡೆಯಲು ಇದುವರೆಗೂ 32,45,396 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ