ಪತಿ ಕಿಶನರಾಮ್ ನ ಕಾಮಕಾಂಡವನ್ನು ಪತ್ನಿ ಕುಸುಮಾ ವಿಡಿಯೋ ಸಮೇತ ಬಯಲಿಗೆ ಎಳೆದಿದ್ದು, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾಳೆ.
ಪೂನಂ ಎಂಬ ಕೆಲಸದವಳ ಜೊತೆಗೆ ಕಿಶನರಾಮ್ ಅಕ್ರಮ ಸಂಬಂಧ ಹೊಂದಿದ್ದನು. ಮನೆಯಲ್ಲಿಯೇ ಬೆಡ್ ರೂಮಿನಲ್ಲಿ ಬಟ್ಟೆ ಬಿಟ್ಟಿಯಾಗಿ ಖುಲ್ಲಂ ಖುಲ್ಲಾ ಆಗಿ ಸುಖಿಸುತ್ತಿದ್ದರು. ಈ ವಿಷಯ ಗೊತ್ತಿದ್ದರೂ ಪತ್ನಿ ಮನೆ ಮರ್ಯಾದೆಗೆ ಹೆದರಿ ಸುಮ್ಮನಿದ್ದಳು.
ಕೊನೆಗೆ ಪತ್ನಿಯ ಎದುರಲ್ಲೇ ಇಬ್ಬರ ಅನೈತಿಕ ಸಂಬಂಧ ಮುಂದುವರಿದಿತ್ತು. ಹೀಗಾಗಿ ಬೆಡ್ ರೂಮಿನಲ್ಲಿ ಸಂಭೋಗ ನಡೆಸುತ್ತಿದ್ದ ಅಕ್ರಮ ಜೋಡಿಯ ವಿಡಿಯೋವನ್ನು ಕುಸುಮಾ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ. ಛತ್ತೀಸಗಢದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ.