ನಾನು ಸಿಕ್ಕಾಪಟ್ಟೆ ಮಾತನಾಡ್ತೀನಿ- ಸುಧಾಮೂರ್ತಿ
ನನ್ನ ಪುಸ್ತಕಗಳಲ್ಲಿ ನಾನು ಬರೆಯುವ ವಿಚಾರಗಳು ಹೊಸದಲ್ಲ. ಅಲ್ಲಿರುವ ಪ್ರತಿಯೊಂದು ವಿಚಾರಗಳು, ಅನುಭವಗಳನ್ನು ಸ್ವತಃ ನಾನೇ ಅನುಭವಿಸಿರುವಂಥದ್ದು. ಇದನ್ನೆಲ್ಲಾ ನಾನು ಮನೆಗೆ ಬಂದು ಹಂಚಿಕೊಳ್ಳುತ್ತಿದ್ದೆ. ನಾನು ಸಿಕ್ಕಾಪಟ್ಟೆ ಮಾತನಾಡ್ತೀನಿ. ಹಾಗೂ ಬಹಿರ್ಮುಖಿ. ಯಾವ ವಿಚಾರಗಳನ್ನು ನನ್ನಲ್ಲೇ ಇಟ್ಟುಕೊಳ್ಳುವುದಿಲ್ಲ. ಆದರೆ, ನನ್ನ ಪತಿ ನಾರಾಯಣ ಮೂರ್ತಿ ಅಂತರ್ಮುಖಿ. ಅವರು ಏನನ್ನೂ ಕೇಳೋದಿಲ್ಲ ಅಂತಾ ಸುಧಾಮೂರ್ತಿ ಹೇಳಿದ್ದಾರೆ