ಶಿವಾಜಿನಗರದಲ್ಲಿ ಹೆಚ್ಚಾಗ್ತಿರೋ ನಕಲಿ ಮತದಾನದ ಹಾವಳಿ

ಬುಧವಾರ, 10 ಮೇ 2023 (18:26 IST)
ಶಿವಾಜಿನಗರದಲ್ಲಿ ನಕಲಿ ಮತದಾನದ ಹಾವಳಿ ಹೆಚ್ಚಾಗಿದ್ದು,ಈಗಾಗಲೇ ಮತದಾನ ಮಾಡಿ  ಮಹಿಳೆಯರು ಹೋಗಿದ್ದು,ಮತ ಹಾಕಲು ಬಂದಾಗ ಮತದಾನ ಆಗಿರೋದಾಗಿ ಸಿಬ್ಬಂದಿಗಳು ಹೇಳ್ತಿದ್ದಾರೆ.ಬುರ್ಕಾ ಧರಿಸಿ ಬಂದು ನಕಲಿ ಮತದಾನ ಮಾಡಿದ್ದಾರೆ.ಸಂಜೆ ಬನ್ನಿ ನೋಡೋಣ ಅಂತ ಹೇಳಿ  ಸಿಬ್ಬಂದಿಗಳು ಕಳಿಸ್ತಿದ್ದಾರೆ.ಮಗ ಓಟ್ ಹಾಕಿದ್ರೆ, ತಾಯಿ ಮತದಾನ ಮಾಟದೆ ವಾಪಸ್ ಆಗಿದ್ದಾರೆ.ನೌಶಾದ್ ಬೇಗಂ ಮತ ವಂಚಿತ ಮಹಿಳೆಯಾಗಿದ್ದು, ವ್ಯಾಪಕ ಅಸಾಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ