ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ
ಕಾಸ್ಲಿ ದುನಿಯಾದಲ್ಲಿ ಇದೀಗ ಖಾಸಗಿ ಶಾಲೆಗಳು ವಾಹನ ಶುಲ್ಕ ಹೆಚ್ಚಳ ವಾಗಿದೆ . ಡೀಸೆಲ್, ವಾಹನದ ಬಿಡಿ ಭಾಗಗಳು, ಸರ್ವಿಸ್ ಚಾರ್ಜ್ ಎಲ್ಲವೂ ರೇಟ್ ಹೆಚ್ಚಳ ಹಿನ್ನೆಲೆ ಹೀಗಾಗಿ 15 ರಿಂದ 20ರಷ್ಟು ಶುಲ್ಕ ಹೆಚ್ಚಳ ಮಾಡಲು ಖಾಸಗಿ ಶಾಲೆಗಳು ನಿರ್ಧಾರ ಮಾಡಿದೆ. ಇದೆ ನಿರ್ದಾರ ಈಗ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ . ಖಾಸಗಿ ಶಾಲೆಗಳ ಈ ನಿರ್ಧಾರಕ್ಕೆ ಪೋಷಕರು ವಿರೋಧವನ್ನು ವ್ಯಕ್ತ ಪಡಿಸಿತ್ತಿದ್ದಾರೆ. ಖಾಸಗಿ ಶಾಲೆಯಗಳು ಶುಲ್ಕವೂ ಜಾಸ್ತಿ ಮಾಡಿದ್ದಾರೆ ಈಗ ವಾಹನ ಶುಲ್ಕ ಹೆಚ್ಚಳ ಮಾಡಿದ್ದಾರೆ ಕಷ್ಟವಾಗಲಿದೆ ಸರ್ಕಾರ ದರ ಜಾಸ್ತಿ ಮಾಡುವ ಖಾಸಗಿ ಶಾಲೆಗಳ ವಿರೋಧ ಕ್ರಮಕ್ಕೆ ಮುಂದಾಗ್ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ .