ಬಾಗಿದ ಶಿಶ್ನದಿಂದ ಲೈಂಗಿಕ ಕ್ರಿಯೆಗೆ ಸಮಸ್ಯೆಯಾಗುತ್ತದೆಯೇ?
ಮಂಗಳವಾರ, 9 ಏಪ್ರಿಲ್ 2019 (09:21 IST)
ಬೆಂಗಳೂರು : ಪ್ರಶ್ನೆ 4: ನನಗೆ 22 ವರ್ಷ. ಸದ್ಯದಲ್ಲೇ ಮದುವೆಯಾಗಲಿದ್ದೇನೆ. ನನ್ನ ಸಮಸ್ಯೆ ಏನೆಂದರೆ ನನ್ನ ಶಿಶ್ನ ಬಾಗಿದೆ. ಹಸ್ತಮೈಥುನ ಮಾಡುವ ಸಂದರ್ಭದಲ್ಲಿ ಹೀಗಾಗಿದೆ. ಇದರಿಂದ ಲೈಂಗಿಕ ಕ್ರಿಯೆ ಮೇಲೆ ಪರಿಣಾಮ ಬೀರಲಿದೆಯೇ ? ಇದನ್ನು ಸರಿಪಡಿಸುವುದು ಹೇಗೆ?
ವೈದ್ಯರ ಉತ್ತರ: ಇದು ಹಸ್ತಮೈಥುನದಿಂದ ಆಗಿರುವ ಸಮಸ್ಯೆ ಅಲ್ಲ. ಕೆಳಗೆ ಅಥವಾ ಬದಿಗೆ ಬಾಗಿದೆಯೇ ? ಸಾಮಾನ್ಯವಾಗಿ ಕೆಲವರ ಶಿಶ್ನ ಭಾಗಿದಂತಿರುತ್ತದೆ. ಮಧ್ಯಕ್ಕಿಂತ 30 ಡಿಗ್ರಿಯಷ್ಟು ಬಾಗಿಗೊಂಡರೆ ನಿಮ್ಮ ಲೈಂಗಿಕ ಕ್ರಿಯೆಗೆ ಏನು ಸಮಸ್ಯೆಯಾಗದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.