ಹಸ್ತಮೈಥುನದಿಂದ ಕನ್ಯತ್ವ ಕಳೆದುಹೋಗುತ್ತದೆಯೇ?

ಶುಕ್ರವಾರ, 12 ಏಪ್ರಿಲ್ 2019 (10:51 IST)
ಬೆಂಗಳೂರು : ಪ್ರಶ್ನೆ: ನಾನು 19 ವರ್ಷದ ಯುವತಿ. ನನಗೆ ಹಸ್ತಮೈಥುನವೆಂದರೆ ಇಷ್ಟ. ಸಣ್ಣವಿದ್ದಾಗಿನಿಂದ ಹಸ್ತಮೈಥುನದಲ್ಲಿ ತೊಡಗಿದ್ದೆ. ನಾನು ಈಗ ಮದುವೆಯಾಗುತ್ತಿರುವ ವ್ಯಕ್ತಿ ಲೈಂಗಿಕ ಚಟುವಟಿಕೆಗಳ ಬಗ್ಗೆ ಚೆನ್ನಾಗಿ ಓದಿರುವವನಾಗಿದ್ದಾನೆ. ಆತನಿಗೆ ನಾನು ಕನ್ಯೆ ಅಲ್ಲ ಎಂಬುದು ತಿಳಿಯಬಹುದೇ?

ವೈದ್ಯರ ಸಲಹೆ : ನೀವು ಸಂಭೋಗದಲ್ಲಿ ತೊಡಗಿಲ್ಲ ಎಂದಾದರೆ ನೀವು ಈಗಲೂ ಕನ್ಯೆಯೇ. ಒಂದು ವೇಳೆ ಆತ ಚಾಲೆಂಜ್ ಹಾಕಿದರೆ ನೀವು ನಿಮಗಿದ್ದ ಹವ್ಯಾಸವನ್ನು ಹೇಳಿಬಿಡಿ. ಇದರಿಂದ ನಿಮ್ಮ ಮದುವೆ ಸಂಬಂಧಕ್ಕೆ ಧಕ್ಕೆಯಾಗುವುದಿಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ