×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಇಸ್ಪೀಟ್ ಕ್ಲಬ್ ಮಾಲೀಕನ ಬರ್ಬರ ಕೊಲೆ
ಸೋಮವಾರ, 30 ಜುಲೈ 2018 (14:13 IST)
ಮಣಿಪಾಲ
ಸಮೀಪದ
ಇಸ್ಪೀಟ್
ಕ್ಲಬ್
ಒಂದರಲ್ಲಿ
ತಂಡವೊಂದರ
ಮಾಲಕನನ್ನು
ಇರಿದು
ಕೊಂದಿರುವ
ಘಟನೆ
ನಡೆದಿದೆ
.
ಮೃತರನ್ನು
ಉಡುಪಿಯ
ಪುತ್ತೂರು
ಗ್ರಾಮದ
ಗುರುಪ್ರಸಾದ್
ಭಟ್
(45)
ಎಂದು
ಗುರುತಿಸಲಾಗಿದೆ
.
ಗುರುಪ್ರಸಾದ್
ಅವರು
ಕ್ಲಬ್
ನಲ್ಲಿದ್ದ
ವೇಳೆ
ಓಮ್ನಿಯಲ್ಲಿ
ಆಗಮಿಸಿದ
ದುಷ್ಕರ್ಮಿಗಳು
ಕ್ಲಬ್
ಗೆ
ನುಗ್ಗಿ
ಚಾಕುವಿನಿಂದ
ಇರಿದಿದ್ದಾರೆ
ಎನ್ನಲಾಗಿದೆ
.
ನಂತರ
ಅದೇ
ಕಾರಿನಲ್ಲಿ
ತಂಡ
ಪರಾರಿಯಾಗಿದೆ
.
ಗಂಭೀರ
ಗಾಯಗೊಂಡಿದ್ದ
ಗುರುಪ್ರಸಾದ್
ರನ್ನು
ತಕ್ಷಣ
ಮಣಿಪಾಲ
ಆಸ್ಪತ್ರೆಗೆ
ದಾಖಲಿಸಲಾಯಿತಾದರೂ
ಚಿಕಿತ್ಸೆ
ಫಲಕಾರಿಯಾಗದೆ
ಅವರು
ಮೃತಪಟ್ಟಿದ್ದಾರೆ
.
ಗುರುಪ್ರಸಾದ್
ಹಣದ
ವ್ಯವಹಾರವನ್ನೂ
ನಡೆಸುತ್ತಿದ್ದರು
.
ಇದೇ
ಕಾರಣಕ್ಕೆ
ಕೊಲೆಯಾಗಿರಬಹುದು
ಎಂದು
ಶಂಕಿಸಲಾಗಿದೆ
.
ಕೆಲ
ವರ್ಷಗಳ
ಹಿಂದೆ
ಇವರು
‘
ಸತ್ಯ
ನ್ಯೂಸ್
’
ಎಂಬ
ವಾರ
ಪತ್ರಿಕೆಯನ್ನೂ
ನಡೆಸುತ್ತಿದ್ದರು
.
ಘಟನಾ
ಸ್ಥಳಕ್ಕೆ
ಉಡುಪಿ
ಜಿಲ್ಲಾ
ಪೊಲಿಸ್
ಅಧೀಕ್ಷಕ
ಲಕ್ಷ್ಮಣ
ನಿಂಬರಗಿ
,
ಹೆಚ್ಚುವರಿ
ಪೊಲೀಸ್
ಅಧೀಕ್ಷಕ
ಕುಮಾರಚಂದ್ರ
,
ಮಣಿಪಾಲ
ಇನ್
ಸ್ಪೆಕ್ಟರ್
ಸುದರ್ಶನ್
ಭೇಟಿ
ನೀಡಿ
ಪರಿಶೀಲನೆ
ನಡೆಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕುಡಿದ ಅಮಲಿನಲ್ಲಿ ಗರ್ಭಿಣಿ ಮೇಕೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕರು
ಗೌರಿ ಲಂಕೇಶ್ ಗೂ ಮೊದಲು ಈ ಸಾಹಿತಿಯ ಹತ್ಯೆಗೆ ಸಂಚು ರೂಪಿಸಿದ್ದ ಹಂತಕರು!
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಸಾಕ್ಷಿಗಳ ವಿಚಾರಣೆ
ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಸುಪ್ರಿಂಕೋರ್ಟ್
ಅನೈತಿಕ ಸಂಭಂದಕ್ಕೆ ಮಗನನ್ನು ಬಲಿ ಕೊಟ್ಟ ಪಾಪಿ ತಾಯಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಮಲ್ಲಿಕಾರ್ಜುನ ಖರ್ಗೆ ಕುಟುಂಬವನ್ನು ಆರ್ ಎಸ್ಎಸ್ ಕಾಪಾಡಿತಾ: ಕೇಸ್ ಹಾಕ್ತೀನಿ ಎಂದ ಪ್ರಿಯಾಂಕ್
ಕೃತಿಕಾ ಸಾವನ್ನಪ್ಪಿದ ಬಳಿಕ ಮಹೇಂದ್ರ ರೆಡ್ಡಿ ಈ ವಿಚಾರಕ್ಕೆ ತುಂಬಾನೇ ಹಠ ಹಿಡಿದಿದ್ದಂತ್ತೆ
ಬೆಳೆದು ಬಂದ ಮೂಲವನ್ನು ಎಂದೂ ಮರೆಯಬಾರದು: ಟೀಕಾಕಾರರಿಗೆ ಡಿಕೆ ಶಿವಕುಮಾರ್ ಕ್ಲಾಸ್
ಬಿಹಾರ ಚುನಾವಣೆ: ಕೈತಪ್ಪಿದ ಟಿಕೆಟ್, ಬಟ್ಟೆ ಹರಿದುಕೊಂಡು ಹೋರಳಾಡಿದ ಆರ್ಜೆಡಿ ನಾಯಕ
ಅಭಿಷೇಕ್ ಆಚಾರ್ಯ ಬದುಕಿನಲ್ಲಿ ಆಟವಾಡಿದ ನಿರೀಕ್ಷಾ ಕೊನೆಗೂ ಅರೆಸ್ಟ್
ಆ್ಯಪ್ನಲ್ಲಿ ವೀಕ್ಷಿಸಿ
x