ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳ ದಾಳಿ

ಬುಧವಾರ, 19 ಏಪ್ರಿಲ್ 2023 (17:30 IST)
ಕೆ ಜಿ ಎಫ್ ಬಾಬು ಮನೆಗೆ  ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಹೈಗ್ರೌಂಡ್ಸ್ ಬಳಿಯಿರುವ ರುಕ್ಸಾನಾ ಪ್ಯಾಲೇಸ್ ಮೇಲೆ ದಾಳಿ ಮಾಡಿರುವ ಐಟಿ ದಾಳಿ ನಡೆಸಲಾಗಿದೆ.ಇಂದು ಮುಂಜಾನೆಯೇ ಐಟಿ ದಾಳಿ ನಡೆದಿದ್ದು,ಚುನಾವಣೆ ಸ್ಫರ್ಧೆ ತಯಾರಿಯಲ್ಲಿದ್ದ ಕೆಜಿಎಫ್ ಬಾಬು ಇದ್ದು.ಈಗ ಐಟಿ ದಾಳಿ ಎದುರುಸುವ ಸಂಕಷ್ಟ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ