ಫೈಟರ್ ರವಿ ಮನೆ ಮೇಲೆ ಐಟಿ ದಾಳಿ

ಗುರುವಾರ, 21 ಡಿಸೆಂಬರ್ 2023 (14:22 IST)
ಕಳೆದ ಬಾರಿ ಬಿಜೆಪಿ ಟಿಕೇಟ್ ಆಕಾಂಕ್ಷಿ ಫೈಟರ್ ರವಿ ಮನೆ ಮೇಲೆ ಐಟಿ ದಾಳಿ ನಡೆಸಿದ್ರು.ಇಂದು ಕೂಡ ವೈಯ್ಯಾಲಿ ಕಾವಲ್ ಮನೇ ಮೇಲೆ  ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಕಳೆದ ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಫೈಟರ್ ರವಿ ಮುಂದಾಗಿದ್ದ.ಆದರೆ ರೌಡಿಶೀಟರ್ ಹಿನ್ನೆಲೆ ಇದೆ ಎಂದು ವಿವಾದ ಆಗಿತ್ತು.ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ  ಸ್ಪರ್ದೇಮಾಡಿದ್ದ.ಈ ಹಿನ್ನಲೆ ರವಿಗೆ ಟಿಕೇಟ್ ಕೈ ತಪ್ಪಿತ್ತು.ಸದ್ಯ ಫೈಟರ್ ರವಿ ಮನೆಯಲ್ಲಿ  ಐಟಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ