ಐ ಟಿ ದಾಳಿಗೆ ಬೆಚ್ಚಿಬಿದ್ದ ಹೆಚ್.ಡಿ.ರೇವಣ್ಣ

ಬುಧವಾರ, 12 ಫೆಬ್ರವರಿ 2020 (15:56 IST)
ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಐಟಿ ಶಾಕ್ ನೀಡಿದೆ.


ರೇವಣ್ಣ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರೋರು ಹಾಗೂ ಆಪ್ತನ ಮೇಲೆ ಐಟಿ ರೇಡ್ ನಡೆದಿದ್ದು, ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಸಂಗ್ರಹ ಮಾಡ್ತಿದ್ದಾರೆ.

ರೇವಣ್ಣ ಅವರ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಚಿನ್ನಾಭರಣ, ದಾಖಲೆಗಳು ಹಾಗೂ ಮಹತ್ವದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ