ದೇಶದಲ್ಲಿ JN.1 ಪ್ರಕರಣ ದೃಢ, 4ನೇ ಅಲೆ ಭೀತಿ!
ದೇಶದ ಮೊದಲ JN.1 ಕೋವಿಡ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲ ಮಾರ್ಗಸೂಚಿ ಪ್ರಕಟಿಸಿದೆ.ಆದ್ರೆ ಇದೀಗ ಮತ್ತೊಂದು ಆತಂಕದ ಮಾಹಿತಿ ಎದುರಾಗಿದ್ದು, ದೇಶದಲ್ಲಿ ಹೊಸ ಕೋವಿಡ್ ತಳಿ ವೇಗವಾಗಿ ಹರಡುತ್ತಿದೆ. ಭಾರತದಲ್ಲಿ ಇದೀಗ 21 ಕೋವಿಡ್ JN.1 ಪ್ರಕರಣ ಪತ್ತೆಯಾಗಿದೆ ಅಂತಾ ಮೂಲಗಳು ಹೇಳಿವೆ.