ಬೆಂಗಳೂರು: ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ನಾಳೆಯೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವಿಭಾಗ: ರೈಲ್ ಇಂಡಿಯಾ ಟೆಕ್ನಿಕಲ್ ಮತ್ತು ಎಕಾನಾಮಿಕ್ ಸರ್ವಿಸಸ್ ಲಿಮಿಟೆಡ್
ಹುದ್ದೆ: ಡಿಜಿಎಂ/ಮ್ಯಾನೇಜರ್ ಹುದ್ದೆಗಳು
ವೇತನ: 7 ನೇ ಸಿಪಿಸಿ ಪೇ ಮ್ಯಾಟ್ರಿಕ್ಸ್ 8 ರಿಂ 11 ನೇ ಸ್ತರದ ಅನ್ವಯ ವೇತನ.
ಈ ಉದ್ಯೋಗಕ್ಕಾಗಿ ಪದವೀಧರರಾದ ಫ್ರೆಶರ್ ಗಳು ಮತ್ತು ಅನುಭವಿಗಳೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು www.rites.com ವೆಬ್ ಸೈಟ್ ಗೆ ಲಾಗಿನ್ ಆಗಿ.