ಡ್ರಗ್ ಸಾಗಿಸುತ್ತಿದ್ದ ಖತರ್ನಾಕ್ ಡ್ರಗ್ ಪೆಡ್ಲರ್ ನ ಕಹನಿ

ಶನಿವಾರ, 23 ಅಕ್ಟೋಬರ್ 2021 (20:25 IST)
drug
ಬೆಂಗಳೂರು: ಕರ್ನಾಟಕ ವಲಯದ ಎನ್ಸಿಸಿಬಿ ಭಜರಿ ಕಾರ್ಯಾಚರಣೆ ನೆಡಸಿ ಎರಡು ಪ್ರತ್ಯೇಕ ಡ್ರಗ್ ಕೇಸ್ ಅನ್ನು ಹೊಂದಿದೆ. ಲೆಹಂಗಾದಲ್ಲಿ ಡ್ರಗ್ ಸಾಗಿಸುತ್ತಿದ್ದ ಪ್ರಕರಣ ಸೇರಿ ಒಟ್ಟು 6 ಜನ ಅಂತರರಾಜ್ಯ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ.      
 
ಮೊದಲ ಪ್ರಕರಣದಲ್ಲಿ ಲೆಹೆಂಗಾದದಲ್ಲಿ ಹೈ ಎಂಡ್ ಡ್ರಗ್ ಹೈದರಾಬಾದ್ ನಿಂದ ಆಸ್ಟ್ರೇಲಿಯಾ ಗೆ ರವಾನೆಯಾಗುತ್ತಿತ್ತು. ಒಟ್ಟು ರೂ ಮೌಲ್ಯದ 3 ಕೆ.ಜಿ ಸಿಡೋಫಿಡ್ರೈನ್ ಡ್ರಗ್ ಜಪ್ತಿ ಮಾಡಲಾಗಿದೆ. ಡ್ರಗ್ ಮರೆಮಾಚಲು ಲೆಹೆಂಗಾದ ಫಾಲ್ಸ್ ಲೈನ್ ಭಾಗದಲ್ಲಿ ಸ್ಟಿಚ್ ಮಾಡಿ ಒಳಗಡೆ ಡ್ರಗ್ ಇರಿಸಲಾಗಿದೆ ಮತ್ತು ನಕಲಿ ವಿಳಾಸದ ದಾಖಲಾತಿ ನೀಡಿ ಡ್ರಗ್ ಸಾಗಾಟ ನೆಡಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾದಕ ದ್ರವ್ಯ ದಳದ ಅಧಿಕಾರಿಯಾದ ಅಮಿತ್ ಘವಾಟೆ.    
 
ನಗರದ ಏರ್ ಪೋರ್ಟ್ ರಸ್ತೆಯ ದೇವನಹಳ್ಳಿ ಟೋಲ್ ಬಳಿ ಮತ್ತೊಂದು ಪ್ರಕರಣ ಕೂಡಿದ್ದು, ಸಂಖ್ಯಾ ಫಲಕವುಳ್ಳ ಶಿಫ್ಟ್ ಕಾರ್ ನಲ್ಲಿ ಡ್ರಗ್ ಸಾಗಾಟವನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣದಲ್ಲಿ ಕೂಡ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. 
 
ಪ್ರಮುಖ ಪೆಡ್ಲರ್ ವಿಶಾಖಪಟ್ಟಣ ಮೂಲದವನಾಗಿದ್ದಾನೆ. ಉಳಿದ ಮೂವರು ಆರೋಪಿಗಳು ಬಿಹಾರ್ ಮತ್ತು ಆಂದ್ರ ಮೂಲದವರಾಗಿದ್ದಾರೆ. ಬೆಂಗಳೂರಿನಿಂದ ಹೈದ್ರಾಬಾದ್ ಗೆ ರಿಸ್ಟ್ ಕಾರ್ ನಲ್ಲಿ ಬಳಕೆದಾರರು ಟ್ರಾವಲ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ ತಡೆದು ಎಂಡಿಎಂ ಪಿಲ್ಸ್, ಮಿಥಾಫಿಟಮೈನ್ ಮತ್ತು ಮಿಥಾಕೋಲೋನ್ ಜಪ್ತಿ ಮಾಡಲಾಗಿದೆ ಎಂದು ಹೇಳಲಾಗಿದೆ. 
 
ಈ ಪ್ರಕರಣದಲ್ಲಿ ವಿಶಾಖಪಟ್ಟಣ ಮೂಲದ ಡ್ರಗ್ ಸಪ್ಲೈಯರ್ ಮನೆಯಲ್ಲಿ ಕೂಡ ಶೋಧ ನೆಡೆಸಲಾಗಿದೆ. ಈ ವೇಳೆ ಒಳ್ಳೆಯ ತಂಜೆಯ ಗಾಂಜಾ ಪತ್ತೆ ಮತ್ತು ಈ ಬೆಂಗಳೂರು ಬೆಂಗಳೂರು ವ್ಯಕ್ತಿಯಿಂದ ವಿವಿಧ ಬಗೆಯ ಡ್ರಗ್ ತರಿಸಲಾಗುತ್ತಿದೆ. ನಂತರ ಹೈದರಾಬಾದ್ ನ ಪಾರ್ಟೀಸ್, ಪಬ್ ಮತ್ತು ಇನ್ನಿತರ ಇಂಟ್ಗಳಲ್ಲಿ ಮಾರಾಟ ಮಾಡುತ್ತಿದ್ದ. ಸದ್ಯ ಎನ್.ಸಿ.ಬಿ ಪೊಲೀಸ್ ಸಿಬ್ಬಂದಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ವಲಯ ನಿರ್ದೇಶಕ ಅಮಿತ್ ಅಪ್ಲಿಕೇಶನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ