ಮಠ ಚಿತ್ರತಂಡದ ವಿರುದ್ಧ ಕಾಳಿ ಸ್ವಾಮಿ ಕಿಡಿ
ಮಠಗಳ ವಿರುದ್ಧ ಕೆಲವೊಂದು ಸಂಭಾಷಣೆಗಳನ್ನ ನಟರಿಂದ ಹೇಳಿಸಿದಾರೆ .ಯಾರೋ ಒಬ್ಬರು ಮಾಡಿದ ತಕ್ಷಣ ಎಲ್ಲಾ ಮಠಗಳು ಅದೇ ರೀತಿ ಎಂದು ಭಾವಿಸೋದು ಬೇಡ .ಬೈರಾಗಿ ಮಠ, ಸಂಸಾರಿ ಮಠದಂತೆ ರಾಜ್ಯದಲ್ಲಿ 18 ಸಾವಿರ ಮಠಗಳಿವೆ .ಯಾರೋ ಒಬ್ಬರ ಕೆಲಸದಿಂದ ಇಡೀ ಮಠಗಳ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ .ಧರ್ಮದ ವಿಚಾರವಾಗಿ ಕಾಂತಾರ ರಿಷಬ್ ಶೆಟ್ಟಿ ಕಾಲಡಿಗೆ ತೂರಿದ್ದಾರೆ.ಧರ್ಮ ಅಂದರೆ ಏನೂ ಎಂದು ಗೊತ್ತಾಗುತ್ತೆ ಎಂದು ಚಿತ್ರ ಹಾಗೂ ಚಿತ್ರತಂಡದ ವಿರುದ್ಧ ಕಾಳಿಸ್ವಾಮಿ ಕಿಡಿಕಾರಿದಾರೆ.