'ಟಗರು' ಸಿದ್ದರಾಮಯ್ಯಗೆ ಮತ್ತೆ ತಿವಿದ ಕೆ.ಹೆಚ್.ಮುನಿಯಪ್ಪ

ಸೋಮವಾರ, 7 ಅಕ್ಟೋಬರ್ 2019 (20:48 IST)

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೆ.ಹೆಚ್.ಮುನಿಯಪ್ಪ ಮತ್ತೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕೈ ಪಡೆಯ ಪಕ್ಷಕ್ಕೆ ತನ್ನದೇ ಆದ ಹಿನ್ನೆಲೆ, ಇತಿಹಾಸ ಇದೆ. ಇದು ಯಾವುದೇ ವ್ಯಕ್ತಿಯಿಂದ ಆಗಿದ್ದಲ್ಲ ಅಥವಾ ಯಾರೊಬ್ಬ ವ್ಯಕ್ತಿ ಮಾತ್ರ ಇದಕ್ಕೆ ಅನಿವಾರ್ಯ ಅಲ್ಲವೇ ಅಲ್ಲ. ಹೀಗಂತ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಯಾವತ್ತೂ ಸಾಮೂಹಿಕ ನಾಯಕತ್ವದ ಮೇಲೆ ನಡೆಯುತ್ತದೆ ಅಂತಂದ್ರು. ಸಿಎಂ, ವಿಪಕ್ಷ ನಾಯಕ ಸ್ಥಾನಗಳನ್ನು ಸಿದ್ದರಾಮಯ್ಯಗೆ ಪಕ್ಷ ನೀಡಿದೆ ಎಂದ ಅವರು, ಸಧ್ಯ ವಿಪಕ್ಷ ನಾಯಕನ ಕುರಿತು ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಬದ್ಧವಿರೋದಾಗಿ ಹೇಳಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ