×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಹೊಸ ವರ್ಷಕ್ಕೂ ಮುನ್ನ ಗಾಳಿಪಟ್ಟ ಹಬ್ಬದ ಸಂಭ್ರಮ!
ಭಾನುವಾರ, 23 ಡಿಸೆಂಬರ್ 2018 (18:35 IST)
ನೂತನ ವರ್ಷಾಚಣೆಗೆ ಈ ಬಾರಿ ಗಾಳಿಪಟ ಉತ್ಸವದ ರಂಗು ಮತ್ತಷ್ಟು ಸಡಗರವನ್ನುಹೆಚ್ಚಿಸಲಿದೆ.
ಮಲ್ಪೆಸಮುದ್ರ
ತೀರದಲ್ಲಿ
ಡಿ
.31
ರಂದು
ಬೀಚ್
ಗಾಳಿಪಟ
ಉತ್ಸವ
ಹಾಗೂ
ವಿವಿಧ
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ
ಪ್ರಿಯಾಂಕ
ಮೇರಿ
ಫ್ರಾನ್ಸಿಸ್
ತಿಳಿಸಿದ್ದಾರೆ
.
ಬೀಚ್
ಗಾಳಿಪಟ
ಉತ್ಸವ
ಏರ್ಪಡಿಸುವ
ಕುರಿತ ನಡೆದ
ಪೂರ್ವಭಾವಿ
ಸಭೆಯ
ಅಧ್ಯಕ್ಷತೆ
ವಹಿಸಿ
ಅವರು
ಮಾತನಾಡಿ,
ಮಲ್ಪೆಬೀಚ್
ಅಭಿವೃದ್ದಿ
ಸಮಿತಿ
ವತಿಯಿಂದ
ಮಲ್ಪೆ
ಬೀಚ್
ನಲ್ಲಿ
ನಡೆಯುವ
ಬೀಚ್
ಗಾಳಿಪಟ
ಉತ್ಸವದಲ್ಲಿ
ಸುಮಾರು
40
ಮಂದಿ
ಬೆಳಗ್ಗೆ
10
ರಿಂದ
ಸಂಜೆ
6
ರವರೆಗೆ
ಅತ್ಯಾಕರ್ಷಕ
ಮಾದರಿಯ
ಗಾಳಿಪಟಗಳನ್ನು
ಹಾರಿಸಲಿದ್ದಾರೆ.
ಸಂಜೆ
6
ರಿಂದ
8 ಗಂಟೆಯವರೆಗೆ
ಎಲ್
.
ಇ
.
ಡಿ
ಬಲೂನ್
ಹಾರಾಟ
ನಡೆಯಲಿದೆ
ಎಂದರು
.
ಆಸಕ್ತರಿಗೆ
ವಿವಿಧ
ರೀತಿಯ
ಗಾಳಿಪಟ
ತಯಾರಿಸುವ
ಕುರಿತು
ಕಾರ್ಯಾಗಾರ
ಹಾಗೂ
ವಿಚಾರ
ಸಂಕಿರಣ
ನಡೆಯಲಿದೆ ಎಂದು ಮಾಹಿತಿ ನೀಡಿದರು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದ ರಮೇಶ ಜಾರಕಿಹೊಳಿ ರಾಜೀನಾಮೆ?
ತೆರೆಮರೆಯಲ್ಲಿ ಕೈ ಅತೃಪ್ತರ ಕಸರತ್ತು ಜೋರು!
ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಅಧಿಕಾರಿ ವರ್ಗಾವಣೆ
ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಚಿನ್ನಪ್ಪಿ ಮೈಮೇಲೆ ಬಂದ ಕಿಚ್ಚುಗುತ್ತಿ ಮಾರಮ್ಮ ಹೇಳಿದ್ದೇನು?
ಮೈಸೂರು - ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಆರಂಭ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಅಪ್ರಾಪ್ತ ಮಗಳ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯ: ಪಾಪಿ ಅಪ್ಪನಿಗೆ ಜೀವಾವಧಿ ಶಿಕ್ಷೆ
ಯೋಗಿ ಸಿಎಂ ಆದ್ಮೇಲೆ ಯುಪಿಯಲ್ಲಿ 15 ಸಾವಿರ ಎನ್ಕೌಂಟರ್, 30 ಸಾವಿರ ಕ್ರಿಮಿನಲ್ಗಳ ಅರೆಸ್ಟ್
ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್
ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್ಎ ಟೆಸ್ಟ್ಗೆ ಮುಂದಾದ ಪಂಜಾಬ್ ಸರ್ಕಾರ
ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ
ಆ್ಯಪ್ನಲ್ಲಿ ವೀಕ್ಷಿಸಿ
x