ಮನೆಯೊಳಗೆ ಥ್ರೆಡ್ ಮಿಲ್ ನಲ್ಲಿ ಒಂದೂವರೆ ಗಂಟೆಗೆ ವಾಕ್ ಪ್ರಾಕ್ಟೀಸ್ ಮಾಡ್ತಾರೆ.ಜೊತೆಗೆ ಪ್ರತಿನಿತ್ಯ ಮನೆಯ ಹೊರಗೆ ನಾಲ್ಕರಿಂದ ಐದು ಕಿಲೋಮೀಟರ್ ವಾಕ್ ಪ್ರಾಕ್ಟೀಸ್ ಮಾಡ್ತಿದಾರೆ. ವಾಕಿಂಗ್ ವೇಳೆ ಎಳನೀರು ಸೇವನೆ ಮಾಡ್ತಾರೆ.ಮೇಕೆದಾಟು ಪಾದಯಾತ್ರೆ ವೇಳೆಯಲ್ಲೂ ವಾಕಿಂಗ್ ಪ್ರಾಕ್ಟೀಸ್ ಮಾಡಿದ್ರು.ಇದೀಗ ಅದೇ ಮಾದರಿ ಮತ್ತೆ ಪ್ರಾಕ್ಟೀಸ್ ಪ್ರಾರಂಭ ಮಾಡಿದ್ದಾರೆ.