ಸಿಎಂ ಬಿಎಸ್ ವೈ ಸಿಡಿ ರಮೇಶ್ ಜಾರಕಿಹೊಳಿ ಬಳಿ ಇದೆ ಎಂದು ಕೆಪಿಸಿಸಿ ವಕ್ತಾರ
ಆ ಕೆಲಸ ಮಾಡುವಾಗ ಜಾತಿ ನೆನಪಾಗಿಲ್ಲ. ಈಗ ಆಯ್ತಾ? ನೀವು ಮಾಡಿರುವ ಕೆಲಸ ಮುಚ್ಚಿಕೊಳ‍್ಳಲು ಜಾತಿ ತರ್ತಿದ್ದೀರಾ?ಜಾತಿ ಬಗ್ಗೆ ಪೋಷಕರಿಂದ ಹೇಳಿಸ್ತಿರಿ ನಾಚಿಕೆ ಆಗೋಲ್ವಾ?ಜಾತಿ ಬಳಸಿಕೊಂಡು ಸಮಾಜದಲ್ಲಿ ಶಾಂತಿಭಂಗ ಮಾಡ್ತಿದ್ದಾರಾ? ಸರ್ಕಾರ ಇಂಥ ಬಹಿರಂಗ ಹೇಳಿಕೆಗಳನ್ನು ಏಕೆ ಸಹಿಸಿಕೊಳ್ತಿದೆ. ಸಿಎಂ ಅವರೇ ನಿಮ್ಮ ಸಿಡಿ ಇದ್ರೂ ಪರವಾಗಿಲ್ಲ ಕ್ರಮಕೈಗೊಳ್ಳಿ. ಸಿಎಂ ಬಿಎಸ್ ವೈ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ರಾಜ್ಯದ ಜನ ನಿಮ್ಮ ಜೊತೆ ಇರ್ತಾರೆ ರಮೇಶರನ್ನು ಬಂಧಿಸಿ ಎಂದು ಆಗ್ರಹಿಸಿದ್ದಾರೆ.