ಸೈಲೆಂಟ್ ಸುನೀಲನಿಂದ ಲಡ್ಡು ವಿತರಣೆ

ಶನಿವಾರ, 18 ಫೆಬ್ರವರಿ 2023 (20:40 IST)
ಇಂದು ಶಿವರಾತ್ರಿ ಹಬ್ಬದ‌ ಹಿನ್ನಲೆ ಸೈಲೆಂಟ್ ಸುನೀಲನಿಂದ ಲಡ್ಡು ವಿತರಣೆ ಮಾಡಲಾಗ್ತಿದೆ.ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಸುನೀಲ ಫುಲ್  ಆ್ಯಕ್ಟೀವ್ ಆಗಿದ್ದು,ಆತನಿಂದ ದೇವಸ್ಥಾನದ ಭಕ್ತರಿಗೆ ಲಡ್ಡು ಪ್ರಸಾದ ವಿತರಣೆ ನಡೆಯುತ್ತಿದೆ.ಲಡ್ಡು ಕವರ್‌ನ  ಮೇಲೆ ಸೈಲೆಂಟ್ ಸುನೀಲನ ಸ್ಟಿಕ್ಕರ್ ಫೋಟೋ ಇದ್ದು,ಇಷ್ಟು ದಿನ ಪೊಲೀಸ್ ಠಾಣೆ, ಕೋರ್ಟ್ ಅಲಿಯುತ್ತಿದ್ದ ಸುನೀಲಾ ಇದೀಗ ಟೆಂಪಲ್ ರನ್ ನಲ್ಲಿ ಫುಲ್ ಬ್ಯೂಸಿಯಗಿದ್ದಾನೆ.ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸುನೀಲ್ ನಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ