ಶ್ರೀಕೃಷ್ಣನನ್ನಸ್ವತ್ತಲ್ಲ, ರಾಮದೇವರೂಸಹನನ್ನಸ್ವತ್ತಲ್ಲ. ಆದರೆ, ವಿಠಲದೇವರುಮಾತ್ರನನ್ನಸ್ವತ್ತು. ಪಟ್ಟದದೇವರನ್ನುಪಡೆಯಲುಅವಶ್ಯಕತೆಬಿದ್ದರೆಕ್ರಿಮಿನಲ್ ಪ್ರಕರಣದಾಖಲಿಸಲುಸಿದ್ಧಎಂದುಶೀರೂರುಮಠದಲಕ್ಷ್ಮೀವರಸ್ವಾಮೀಜಿತಿಳಿಸಿದರು.
ಶೀರೂರುಮೂಲಮಠದಲ್ಲಿಪತ್ರಕರ್ತರೊಂದಿಗೆಮಾತನಾಡಿದಅವರು, ‘ಜನರುಬೇರೆಯಊರಿಗೆತೆರಳುವಸಂದರ್ಭತಮ್ಮಲ್ಲಿರುವಆಭರಣಹಾಗೂಬೆಲೆಬಾಳುವವಸ್ತುಗಳನ್ನುನಂಬಿಕಸ್ಥರಿಗೆನೀಡುವುದುಸಹಜ. ಹಾಗೆಯೇ, ಊರಿಗೆಮರಳಿದನಂತರಅವರಸ್ವತ್ತನ್ನುಮರಳಿಸುವುದುಅವರಧರ್ಮ. ಒಂದು ವೇಳೆಸ್ವತ್ತನ್ನುನಿರಕಾರಿಸಿದರೆಅದುದರೋಡೆಯಂತೆ. ಅಂತೆಯೇಕೃಷ್ಣಮಠದಲ್ಲಿಪೂಜೆಗೆಇಟ್ಟಿರುವಪಟ್ಟದದೇವರನ್ನುಕೊಡಲುನಿರಾಕರಿಸುತ್ತಿರುವುದುಸಹದರೋಡೆಗೆಸಮಾನ’ ಎಂದರು.