ಇಸ್ಪೀಟ್ ನಲ್ಲಿ ಸೋತ ಗಂಡ ; ಪತ್ನಿಯ ಸೀರೆಗೆ ಕೈ ಹಾಕಿದ ಗೆಳೆಯರು ಮಾಡಿದ್ದೇನು?

ಶುಕ್ರವಾರ, 20 ಸೆಪ್ಟಂಬರ್ 2019 (21:50 IST)
ಇಸ್ಪೀಟ್ ಆಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಗಂಡ ಸೋತದ್ದಕ್ಕೆ ಆತನ ಪತ್ನಿಯ ಮೇಲೆ ಕಾಮುಕ ಗೆಳೆಯರು ಸಾಮೂಹಿಕ ಅತ್ಯಾಚಾರಕ್ಕೆ ಮುಂದಾಗಿದ್ದಾರೆ.

ಗಂಡ ಇಸ್ಪೀಟ್ ಆಟದಲ್ಲಿ ಸೋತ ಕಾರಣದಿಂದ ಆತನ ಪತ್ನಿಯ ಸೀರೆ ಹಾಗೂ ಬ್ಲೌಸ್ ಗೆ ಕೈ ಹಾಕಿದ ಗಂಡನ ಕಾಮುಕ ಗೆಳೆಯರು ಪತ್ನಿಗೆ ಮಾಡಬಾರದ್ದನ್ನು ಮಾಡಲು ಮುಂದಾಗಿದ್ದಾರೆ.

ಆದರೆ ಕಾಮುಕರಿಂದ ತಪ್ಪಿಸಿಕೊಂಡ ಪತ್ನಿ ತನ್ನನ್ನು ರಕ್ಷಿಸಿಕೊಂಡು ಪೊಲೀಸ್ ರಿಗೆ ಕರೆ ನೀಡಿ ದೂರು ನೀಡಿದ್ದಾಳೆ.  ಗಂಡನ ಜತೆಗೆ ಆತನ ನಾಲ್ಕು ಜನ ಕಾಮುಕ ಗೆಳೆಯರನ್ನ ಪೊಲೀಸರು ಬಂಧನ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ