ಮಾಡಾಳು ವೀರುಪಾಕ್ಷಪ್ಪ ಪ್ರಕರಣದಲ್ಲಿ ಯಾವುದೇ ತಡೆ ಇಲ್ಲದೆ ತನಿಖೆಯಾಗುತ್ತೆ-ಸಿಎಂ

ಸೋಮವಾರ, 6 ಮಾರ್ಚ್ 2023 (18:00 IST)
ಮಾಡಾಳು ವೀರುಪಾಕ್ಷಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯಿಸಿದ್ದು,ಲೋಕಾಯುಕ್ತಕ್ಕೆ ಫುಲ್ ಫ್ರೀಡಂ ಇದೆ.ಕಾನೂನು ಪ್ರಕಾರ ಏನೆಲ್ಲಾ ಮಾಡಬೇಕೋ ಅದು ಆಗುತ್ತೆ.ಯಾವುದಕ್ಕೂ ತಡೆ ಇಲ್ಲ ಎಂದು ಹೇಳಿದ್ರು.ಅಲದೇ ಈ ವೇಳೆ ಮಂಡ್ಯದಲ್ಲಿ ಪ್ರಧಾನಿ ಮೋದಿ ರೋಡ್ ಶೋ ವಿಚಾರವಾಗಿ ಮೋದಿ ಅವರ ಕಾರ್ಯಕ್ರಮ ಎಲ್ಲಾ ಪ್ಲಾನಿಂಗ್ ಮಾಡಲಾಗಿದೆ.ಪ್ರಧಾನಿ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ