ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೈಕೋ ಕಾಟ
ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೈಕೋ ಇನ್ನಿಲ್ಲದಂತೆ ಕಾಡಲಾರಂಭಿಸಿದ್ದಾನೆ. ರಾತ್ರಿ 12ರಿಂದ 2ಗಂಟೆಗೆ ಹಾಸ್ಟೆಲ್`ಗೆ ಬರುವ ಸೈಕೋ, ವಿದ್ಯಾರ್ಥಿನಿಯರ ಒಳ ಉಡುಪು ಕದ್ದು ಪರಾರಿಯಾಗುತ್ತಾನೆ. ಮಹಿಳೆಯರ ಒಳ ಉಡುಪನ್ನ ಹಾಕಿಕೊಂಡು ಅಸಭ್ಯವಾಗಿ ವರ್ತಿಸುತ್ತಾನೆ. ಕಿಟಕಿಯಿಂದಲೂ ಯುವತಿಯರನ್ನ ಕಾಡಿದ್ದಾನೆ.
ಈ ಕುರಿತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೈಕೋನನ್ನ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಬೇಕಿದೆ. ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಬೇಕಿದೆ