ಗೆಣಸಿನ ಹಪ್ಪಳ ಮನೆಯಲ್ಲೇ ಮಾಡಿ ರುಚಿ ನೋಡಿ. ಇದು ಪೌಷ್ಠಿಕ ಆಹಾರ ಹಾಗೂ ತಿನ್ನುವುದಕ್ಕೂ ರುಚಿಯಾಗಿರುತ್ತದೆ.
ಏನೇನ್ ಬೇಕು?
ಮರಗೆಣಸು ಅರ್ಧ ಕಿಲೋ
ಉಪ್ಪು
ಮಾಡೋದು ಹೇಗೆ?
ಮರಗೆಣಸನ್ನು ಸಿಪ್ಪೆ ತೊಳೆದು ಬಿಸಿನೀರಿನಲ್ಲಿ 75 ಭಾಗ ಬೇಯಿಸಬೇಕು. ಇದನ್ನು ಚಿಪ್ಸ್ ಮಾಡಿಕೊಳ್ಳಿ. ಬೇಯಿಸುವಾಗ ಉಪ್ಪು ಹಾಕಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಎಣ್ಣೆಯಲ್ಲಿ ಕರಿಯಿರಿ. ಬೇಕಾದರೆ ಒಂದು ಖಾರದಪುಡಿ ಚಿಪ್ಸ್ ಗೆ ಉದುರಿಸಿಕೊಳ್ಳಬಹುದು.