ಮೆಣಸು ಜೀರಿಗೆ ಹಪ್ಪಳ ಮಾಡಿ ನೋಡಿ

ಗುರುವಾರ, 11 ಜೂನ್ 2020 (17:53 IST)
ಮೆಣಸು ಜೀರಿಗೆ ಕಾಂಬಿನೇಷನ್ ಹಪ್ಪಳದ ರುಚಿ ಗೊತ್ತಿಲ್ಲದಿದ್ದರೆ ಈಗಲೇ ಮಾಡಿ ನೋಡಿ.

ಏನೇನ್ ಬೇಕು?

ಮೆಣಸು 50 ಗ್ರಾಂ
ಜೀರಿಗೆ 50 ಗ್ರಾಂ
ಇಂಗು 2 ಚಮಚ
ಉಪ್ಪು
ಉದ್ದಿನ ಬೇಳೆ ಅರ್ಧ ಕಿಲೋ
ಅಕ್ಕಿ ಹಿಟ್ಟು 1 ಕಪ್

ಮಾಡೋದು ಹೇಗೆ?:
ಉದ್ದಿನ ಬೇಳೆ ಹಿಟ್ಟು ಮಾಡಿಕೊಂಡು ಇದಕ್ಕೆ ಕುಟ್ಟಿದ ಮೆಣಸು, ಜೀರಿಗೆ, ಇಂಗು, ಉಪ್ಪು ಹಾಕಿ ಕಲಿಸಿಕೊಳ್ಳಿ. ಒರಳಿಗೆ ಹಾಕಿ ಹದ ಮಾಡಿ ಗಟ್ಟಿಯಾಗಿ ಕಲಿಸಿಕೊಳ್ಳಿ. ಸಣ್ಣ ಉಂಡೆ ಮಾಡಿ ಲಟ್ಟಿಸಿ ಬಿಸಿಲಿಗೆ ಒಣಗಿಸಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ