ನಗ್ನಳಾಗಿ ವಿಡಿಯೋ ಕಾಲ್ ಮಾಡಿ ಯುವಕನ ಟ್ರ್ಯಾಪ್ ಮಾಡಿ ಯುವತಿ
ಯುವತಿಯೊಬ್ಬಳು ಬೆತ್ತಲೆಯಾಗಿ ಯುವಕನಿಗೆ ವಿಡಿಯೋ ಕಾಲ್ ಮಾಡಿ ಅದನ್ನು ರೆಕಾರ್ಟ್ ಮಾಡಿಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಅಪರಿಚಿತ ಯುವತಿಯೊಬ್ಬಳು ನಗ್ನಳಾಗಿ ಕಾಲ್ ಮಾಡಿದಾಗ ಕಸಿವಿಸಿಗೊಂಡ ಯುವಕ ಕಾಲ್ ಕಟ್ ಮಾಡಿದ್ದ. ಆದರೆ ಯುವತಿ ಅವುಗಳ ವಿಡಿಯೋ ಮಾಡಿ ಹಣಕ್ಕಾಗಿ ಪೀಡಿಸಿದ್ದಳು. ಈ ಬಗ್ಗೆ ತಕ್ಷಣವೇ ಯುವಕ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.