ಮೆಟ್ರೋ ಮಾಸ್ಕ್ ಕಾಡಯ

ಭಾನುವಾರ, 28 ನವೆಂಬರ್ 2021 (16:55 IST)
ರಾಜ್ಯಕ್ಕೆ ಒಮಿಕ್ರಾನ್ ಸೋಂಕಿನ ಆತಂಕ ಎದುರಾಗಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ.
 
ಬೆಂಗಳೂರು ಮೆಟ್ರೊ ನಿಲ್ಡಾಣಗಳಲ್ಲಿ ಮುಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಬೆಂಗಳೂರು ಮೆಟ್ರೋ ನಿಗಮ ಮೆಟ್ರೋ ಸ್ಟೇಷನ್, ಮೆಟ್ರೋ ಬೋಗಿ ಒಳಗೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
 
ಮಾಸ್ಕ್ ಇಲ್ಲದೇ ಪ್ರಯಾಣಿಸುವವರಿಗೆ ನಿಬರ್ಂಧ ವಿಧಿಸಲಾಗಿದೆ.
 
ಮೆಟ್ರೊ ನಗರದಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿತ್ತು. ಇದರಿಂದ ಜನರು ಕೂಡ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯನ್ನು ಗಾಳಿಗೆ ತೂರಿದ್ದರು.
 
ಇದೀಗ ಇಮಿಕ್ರಾನ್ ಆತಂಕ ಎದುರಾಗಿದ್ದು, ಎಲ್ಲಾ ಕಡೆ ಕೋವಿಡ್ ಮಾರ್ಗಸೂಚಿಗಳನ್ನು ಬಲಪಡಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ