ಡಿಕೆಶಿ, ನಲಪಾಡ್ ಪರ ಎಂ ಬಿ ಪಾಟೀಲ್ ಬ್ಯಾಟಿಂಗ್
ಬಿಜೆಪಿ ರೌಡಿ ರಾಜಕೀಯ ಸಮರ್ಥನೆ ವಿಚಾರಕ್ಕೆ ಕಾಂಗ್ರೆಸ್ ನ ಶಾಸಕ ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ…ರೌಡಿಳನ್ನು ಬಿಜೆಪಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.ಅವರಿಗೆ ಟಿಕೆಟ್ ನೀಡುವ ಮಾತುಕತೆ ಆಗಿತ್ತು. ರೌಡಿಗಳ ನಡುವಳಿಕೆ ನೋಡಿದ್ರೆ ಗೊತ್ತಾಗುತ್ತಡಿ ಕೆ ಶಿವಕುಮಾರ್ ಮೇಲೆ ಯಾವುದೇ ಆರೋಪ ಇಲ್ಲ ನಲಪಾಡ್ ಮೇಲೆ ಕೇಸ್ ಇದೆ . ತನಿಖೆ ನಡೆಯುತ್ತಿದೆ ಆದ್ರೆ ಯಾವುದೇ ಆರೋಪ ಇರುವರೆಗೆ ಸಾಬೀತು ಆಗಿಲ್ಲ ಎಂದು ಡಿಕೆಶಿ ನಲಪಾಡ್ ಪರ ಪಾಟೀಲ್ ಬ್ಯಾಟ್ ಬೀಸಿದ್ದಾರೆ….ಸಂತರು ಇದ್ದವರಿಗೆ ಹಿನ್ನೆಲೆ ಇರುತ್ತೆ, ರೌಡಿಗಳಿಗೆ ಭವಿಷ್ಯ ಇರುತ್ತೆ ರೌಡಿಗಳು ಬದಲಾವಣೆ ಆಗಬೇಕು, ಅವಾಗ ಸಮಾಜ ಒಪ್ಪುತ್ತೆಬದಲಾವಣೆ ಆದ್ರೆ ರಾಜಕೀಯ ಮಾಡಬಹುದು . ರೌಡಿಗಳು ಬದಲಾಗದೆ ರಾಜಕೀಯ ಮಾಡಿದ್ರೆ ಕೆಟ್ಟ ಸಂದೇಶ ಹೋಗುತ್ತೆ ಎಂದು ಬಿಜೆಪಿ ವಿರಿದ್ಧ ಗುಡುಗಿದ್ರು