ಜುಲೈ 7 ರಿಂದ ಆಗಸ್ಟ್ 9 ರವರೆಗೆ ಕೆಲವೆಡೆ ಮೆಟ್ರೋ ಸ್ಥಗಿತ
ಜುಲೈ 7 ರಿಂದ ಆಗಸ್ಟ್ 9 ರವರೆಗೆ ಕೆಲವೆಡೆ ಮೆಟ್ರೋ ಸ್ಥಗಿತವಾಗಲಿದೆ.ಬೈಯಪ್ಪನಹಳ್ಳಿ,SV ರಸ್ತೆ,ಕೃಷ್ಣರಾಜಪುರ, ವೈಟ್ ಫೀಲ್ಡ್(ಕಾಡುಗೋಡಿ)ನಿಲ್ದಾಣಗಳಲ್ಲಿ ಮೆಟ್ರೋ ಸ್ಥಗಿತವಾಗಲಿದೆ.ಇನ್ನೂ ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ.ಬೆಳಗ್ಗೆ 5 ಗಂಟೆಯಿಂದ ಬೆಳಗ್ಗೆ 7 ಗಂಟೆವರೆಗೆ ಮೆಟ್ರೋ ಸ್ಥಗಿತವಾಗಲಿದೆ ಎಂದು ಮೆಟ್ರೋ ವ್ಯತ್ಯಯದ ಬಗ್ಗೆ BMRCLನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.