ಕೈ ಶಾಸಕರ ಬಡಿದಾಟದಲ್ಲಿ ಗಾಯಗೊಂಡಿರುವ ಶಾಸಕ ಆನಂದ್ ಸಿಂಗ್ ತಾವು ಯಾವುದೇ ಕಾರಣಕ್ಕೂ ಶಾಸಕ ಗಣೇಶ್ ಜತೆ ರಾಜೀ ಆಗುವ ಮಾತೇ ಇಲ್ಲ ಎಂದು ಹೇಳಿದ್ದಾರೆ.
ಬಿಡದಿಯ ಈಗಲ್ ಟನ್ ರೆಸಾರ್ಟನಲ್ಲಿ ನಡೆದಿದ್ದ ಗಲಾಟೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ ಸಿಂಗ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾನು ರಾಜಿ ಮಾಡಿಕೊಳ್ಳುವುದಿಲ್ಲ. ಕಾನೂನು ಅವರ ಮೇಲೆ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ಶಾಸಕರುಬಿಡದಿಯಲ್ಲಿರುವಈಗಲ್ಟನ್ರೆಸಾರ್ಟ್ನಲ್ಲಿ ಈ ಹಿಂದೆ ಒಗ್ಗಟ್ಟು ಪ್ರದರ್ಶಿಸಲುಉಳಿದುಕೊಂಡಿದ್ದರು.
ಕಾಂಗ್ರೆಸ್ಶಾಸಕಾಂಗಸಭೆಮುಗಿದನಂತರಕೈಶಾಸಕರುಪಾರ್ಟಿಮಾಡಿದ್ದು, ಆ ವೇಳೆ, ಶಾಸಕಗಣೇಶ್ಕೋಪಗೊಂಡುಬಾಟಲ್ನಿಂದಆನಂದ್ಸಿಂಗ್ತಲೆಗೆಹೊಡೆದಿದ್ದಾರೆ. ಪರಿಣಾಮಆನಂದ್ಸಿಂಗ್ಅವರಮುಖಕ್ಕೆಗಂಭೀರಗಾಯಗಳಾಗಿದ್ದು, ಆಸ್ಪತ್ರೆಯಲ್ಲಿಚಿಕಿತ್ಸೆಗೆ ದಾಖಲಾಗಿದ್ದಾರೆ.