ಮನೆ ಮುಂದೆ ಇಡ್ಲಿ ಮಾಡಿ ವಿತರಿಸಿದ ಶಾಸಕ ರೇಣುಕಾಚಾರ್ಯ ದಂಪತಿ
ಬಸವ ಜಯಂತಿ ದಿನ ಸೋಂಕಿತರಿಗೆ ಹೋಳಿಗೆ ತಯಾರಿಸಿ ಸಿಹಿ ಊಟ ಹಾಕಿಸಿದ್ದ ಶಾಸಕರು ಈಗ ಉಪಾಹಾರ ನೀಡಿದ್ದಾರೆ. ತಮ್ಮ ಸ್ವ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಶಾಸಕರು ಈಗ ಆಕ್ಸಿಜನ್ ಪೂರೈಕೆ ಸೇರಿದಂತೆ ಆಸ್ಪತ್ರೆಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.