ಯಲ್ಲಮ್ಮ (40) ಮತ್ತು ಮಗಳು ಆಶಾ (16) ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ಯಲ್ಲಮ್ಮಳನ್ನು ಕಲ್ಲಿನಿಂದ ಜರ್ಜಿ ಚಾಕುವಿನಿಂದ ಇರಿದು ಹತ್ಯೆಗೈದರೆ, ಮಗಳ ಕತ್ತು ಕೊಯ್ದು ಕೊಲೆಗೈಯ್ಯಲಾಗಿದೆ.
ಘಟನೆಗೆ ಕಾರಣವೇನು ಎಂಬುದು ನಿಗೂಢವಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.