ನನ್ನ ಮನೆ ಹೈದರಾಬಾದ್‌ನಲ್ಲಿದೆ, ಕರ್ನಾಟಕ ಎಲ್ಲಿದೆ: ರಶ್ಮಿಕಾ ನಡೆಗೆ ಶಾಸಕ ರವಿಕುಮಾರ್ ಆಕ್ರೋಶ
ಇತ್ತೀಚೆಗೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ನಾನು ಹೈದರಾಬಾದ್‌ನಿಂದ ಬಂದವಳು ಎನ್ನುವ ಮೂಲಕ ರಶ್ಮಿಕಾ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದರು.
ಕೆಲವು ಕನ್ನಡ ಪರ ಅವರು ರಶ್ಮಿಕಾ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿ, ಕನ್ನಡ ಮೂಲಕ ಸಿನಿಮಾ ಜರ್ನಿಯನ್ನು ಆರಂಭಿಸಿದ ರಶ್ಮಿಕಾ ಇದೀಗ ಕನ್ನಡಕ್ಕೆ ಅಗೌರವ ಕೊಡುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.