ಪ್ರಯಾಣಿಕರನ್ನ ಪಲ್ಲಕ್ಕಿಯಲ್ಲಿ ಹೊತ್ತು ಕೆಎಸ್ಆರ್ಟಿಸಿ ಬಸ್ ಗಳು ತಿರುಗಲಿದೆ.ನೂರು ನೂತನ ಕರ್ನಾಟಕ ಸಾರಿಗೆ ಹಾಗೂ 40 ನಾನ್ ಎಸಿ ಸ್ಲೀಪರ್ ಬಸ್ ಗಳು ರಸ್ತೆಗಿಳಿಯಲಿವೆ .ಇನ್ನೂ ಮುಂದೆ ಐರಾವತ, ರಾಜಹಂಸ, ಅಂಬಾರಿ, ಅಂತೆ ಪಲ್ಲಕ್ಕಿ ಬಸ್ಸುಗಳು ರಸ್ತೆಗಳಿವೆ .ಕೆಎಸ್ಆರ್ಟಿಸಿಯಿಂದ ಪಲ್ಲಕ್ಕಿ ಎಂಬ ಹೊಸ ಬಸ್ ಗಳು ಬಿಡುಗಡೆಗೆ ಸಿದ್ಧತೆ ನಡೆಸಿದ್ದು,KSRTCಗೆ ಹೊಸ ನಾನ್ ಎಸಿ ಸ್ಲಿಪ್ಪರ್ ಬಸ್ ಗಳ ಸೇರ್ಪಡೆಯಾಗಿದೆ.ಅಕ್ಟೊಬರ್ 7ರಂದುಪಲಕ್ಕಿ ಬಸ್ ಗಳಿಗೆ ಚಾಲನೆ ಸಿಗಲಿದೆ.40 ಹವಾ ನಿಯಂತ್ರಣ ರಹಿತ ಸ್ಲೀಪರ್ ಬಸ್ ಗಳಿಗೆ ವಿಧಾನಸೌಧ ಮುಂದೆ ಚಾಲನೆ ಸಿಗಲಿದೆ.ನಾಳೆ ವಿಧಾನಸೌದ ಮುಂಭಾಗದಲ್ಲಿ ಹೊಸ ಬಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.