ತಂದೆಯಾಗುತ್ತಿರುವ ಬಗ್ಗೆ ಖುಷಿಯಿಂದಲೇ ಹೇಳಿಕೊಂಡ ನಿಖಿಲ್ ಕುಮಾರಸ್ವಾಮಿ
‘ಬಹಳ ದಿನಗಳಿಂದ ನೀವೆಲ್ಲಾ ಕೇಳುತ್ತಿರುವ ಸುದ್ದಿ ನಿಜ. ಸಾರ್ವಜನಿಕ ಜೀವನದಲ್ಲಿರುವಾಗ ಕೆಲವೊಂದು ವಿಚಾರಗಳು ಹರಿದುಬರುತ್ತವೆ. ಆದರೆ ನೀವೆಲ್ಲಾ ಕೇಳಿರುವುದು ನಿಜ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ’ ಎಂದು ನಿಖಿಲ್ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.