ಈ ನಗರದಲ್ಲಿ ಇನ್ಮುಂದೆ ಕೇಬಲ್, ವೈರ್ ಕಾಣೋದಿಲ್ಲ!
ಹೊರ ಆವರಣದಲ್ಲಿರುವ ಕಂಬಗಳು ಹಾಗೂ ವೈರ್ ಗಳು ಇನ್ಮುಂದೆ ಈ ನಗರದಲ್ಲಿ ಕಾಣೋದೇ ಇಲ್ಲ.
ಒಟ್ಟು ಕಾಮಗಾರಿಯ ಪೈಕಿ 60 ಕೋಟಿ ರೂಪಾಯಿ ಸಿವಿಲ್ ಕಾಮಗಾರಿಯಿದ್ದು, ಈ ಮೂಲಕ ನಗರಕ್ಕೆ ಸಂಪೂರ್ಣವಾಗಿ
ಅಂಡರ್ ಗ್ರೌಂಡ್ ಕೇಬಲ್ ಅವವಡಿಸಿ ವಿದ್ಯುತ್ ಪೂರೈಸಲಾಗುತ್ತದೆ.
ಈಗಾಗಲೇ ಮಂಜೂರು ದೊರೆತಿದ್ದು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು.
ಈ ಯೋಜನೆಯಿಂದ ಹೊರಾವರಣದಲ್ಲಿ ಯಾವುದೇ ಕೇಬಲ್ ಇಲ್ಲದಾಗುವುದಲ್ಲದೆ, ಸಂಭವನೀಯ ಅಪಘಾತ ಗಳು ತಪ್ಪಲಿವೆ ಎಂದು ಶಾಸಕ ಯತ್ನಾಳ್ ತಿಳಿಸಿದ್ದಾರೆ.