ಕಂಡೆಕ್ಟರ್ ಗಳಿಗೆ ಸ್ಕ್ಯಾನರ್ ನೀಡಿದ ಅಧಿಕಾರಿಗಳು
ಚಿಲ್ಲರೆ ಸಮಸ್ಯೆ ಹಿನ್ನೆಲೆ ಫೋನ್ ಪೆ ಮೊರೆ ಹೋದ ಬಾಗಲಕೋಟೆ ಕಂಡೆಕ್ಟರ್ ಕೊರಳಿಗೆ ಸ್ಕ್ಯಾನರ್ ಹಾಕಿಕೊಂಡಿದ್ದು ಕಂಡುಬಂತು. ಚಿಲ್ಲರೆ ಸಮಸ್ಯೆ ನಿವಾರಿಸಲು ಹಾಗು ಕ್ಯಾಶ್ ಲೆಸ್ ವ್ಯವಹಾರವನ್ನು ಮಾಡಲಿ ಅಧಿಕಾರಿಗಳು ಡಿಪೋ ವತಿಯಿಂದ ಸ್ಕ್ಯಾನರ್ ನೀಡಿದ್ದು ,ಚಿಲ್ಲರೆ ಸಮಸ್ಯೆಯಿಂದ ಪ್ರಯಾಣಿಕರು ಇದೀಗ ನೀರಾಳರಾಗಿದ್ದಾರೆ.