ನಿದ್ರೆಯಲ್ಲಿರೋ ನಮ್ಮ ಮೆಟ್ರೋ!

ಸೋಮವಾರ, 23 ಜನವರಿ 2023 (12:48 IST)
ಬೆಂಗಳೂರು: ರಾಜ್ಯ ರಾಜಧಾನಿ ಹೈಟೆಕ್ ಗಾರ್ಡನ್ ಸಿಟಿ ದಿನದಿಂದ ದಿನಕ್ಕೆ ಅಭಿವೃದ್ಧಿಯ ಮಹಾಶಿಖರವನ್ನು ಏರುತ್ತಿದೆ.
 
 ಐಟಿಬಿಟಿ ಸಿಟಿಯಾಗಿರೋ ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಳಿಕ ಅತ್ಯಂತ ಜನಪ್ರಿಯತೆ ಹೊಂದಿರುವುದು ನಮ್ಮ ಮೆಟ್ರೋ.

ಸದ್ಯ ಇರೋ 42.5 ಕಿ.ಮೀ ಮೆಟ್ರೋ ಮಾರ್ಗದಲ್ಲಿ ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣ ಮಾಡುತ್ತಿದ್ದಾರೆ. ಈ ಮೆಟ್ರೋ ಕಾರಿಡಾರ್ ಅನ್ನು ನಗರದ ನಾನಾ ಭಾಗಗಳಿಗೆ ವಿಸ್ತರಣೆ ಮಾಡುವ ಕೆಲಸವೂ ಶರವೇಗದಲ್ಲಿ ನಡೆಯುತ್ತಿದೆ. ಆದರೆ ಅದರಿಂದ ಆಗುತ್ತಿರುವ ಅವಘಡಗಳಿಗೆ ಮಾತ್ರ ಜನರು ಬಲಿಪಶುಗಳಾಗುತ್ತಿದ್ದಾರೆ.

ತಾಯಿ-ಮಗು ಸ್ಥಳದಲ್ಲೇ ಮೃತರಾಗಿದ್ದರು. ಜನವರಿ 12 ರಂದು ಬ್ರಿಗೇಡ್ ರೋಡ್ನಲ್ಲಿ ಮೆಟ್ರೋ ಅಂಡರ್ ಗ್ರೌಂಡ್ ಕಾಮಗಾರಿಯ ಫಲವಾಗಿ ರಸ್ತೆ ಕುಸಿತವಾಗಿತ್ತು. ಇದರಿಂದ ಇಬ್ಬರು ಬೈಕ್ ಸವಾರರಿಗೆ ಗಾಯಗಳಾಗಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ