ಭಾರತ್ ಜೋಡೋ ಯಾತ್ರೆಗೆ ಕನ್ನಡಿಗರಿಂದ ಆಕ್ರೋಶ
ಭಾರತ್ ಜೋಡೋ ಯಾತ್ರೆಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದಾರೆ.ಭಾರತ್ ಜೋಡೊ ಯಾತ್ರೆಗೆ ರಾಜ್ಯ ಕಾಂಗ್ರೇಸ್ ನಾಯಕರು ಪೋಸ್ಟರ್ ಹಾಕಿದ್ದು, ಹಿಂದಿ ಭಾಷೆಯಲ್ಲಿ ರಾಹುಲ್ ಗಾಂಧಿ ಸ್ವಾಗತಿಸುವ ಬೋರ್ಡ್ ಹಾಕಲಾಗಿದೆ.ಕರ್ನಾಟಕದಲ್ಲಿ ಹಿಂದಿ ಭಾಷೆಯ ಪೊಸ್ಟರ್ ಅಳವಡಿಕೆಗೆ ಈಗ ಬರೀ ವಿರೋಧ ವ್ಯಕ್ತವಾಗ್ತಿದೆ.ಇದಕ್ಕೆ ರೊಚ್ಚಿಗೆದ್ದ ಕನ್ನಡದ ಅಭಿಮಾನಿಗಳು ಕನ್ನಡ ಬಳಸಿ ಎಂದು ಪೋಸ್ಟರ್ ಮೇಲೆ ಬರೆಯುತ್ತಿದಾರೆ.ಇನ್ನೂ ಈ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪದಲ್ಲಿ ನಡೆದಿದೆ.ಹೀಗಾಗಿ ಮೈಸೂರು-ಗುಂಡ್ಲುಪೇಟೆ ಮಧ್ಯದ ರಸ್ತೆಯಲ್ಲಿ ಜನರು ವ್ಯಾಪಕ ಅಸಾಮಾಧಾನಗೊಂಡಿದ್ದಾರೆ