ಗೃಹಲಕ್ಷ್ಮೀ ಯೋಜನೆಯಡಿ ನಕಲಿ ಆ್ಯಪ್ ಗಳ ಹಾವಳಿ

ಶನಿವಾರ, 1 ಜುಲೈ 2023 (13:15 IST)
ಗೃಹಲಕ್ಷ್ಮೀ ಯೋಜನೆಯಡಿ ನಕಲಿ ಆ್ಯಪ್ ಗಳ ಹಾವಳಿ ಹೆಚ್ಚಾಗಿದೆ.ನಕಲಿ ಆ್ಯಪ್ ಗಳನ್ನ ನಂಬಿ ಗೃಹಿಣಿಯರು ಮೋಸ ಹೋಗಿದ್ದಾರೆ. ಗೃಹಿಣಿಯರ ಮಾಹಿತಿ ಕಲೆಹಾಕಲು ನಕಲಿ ಆ್ಯಪ್ ಗಳು ತಲೆ ಎತ್ತಿದೆ.ಸರ್ಕಾರಿ ಯೋಜನೆ ಗೃಹಲಕ್ಷ್ಮೀ ಯೋಜನೆ ಬಿಡುಗಡೆ ಮುನ್ನವೇ ನಕಲಿ‌ ಆ್ಯಪ್ ಗಳಲ್ಲಿ ಗೃಹಲಕ್ಷ್ಮೀ ಬಿಡುಗಡೆಯಾಗಿದೆ. ಇಂತಹ ಆ್ಯಪ್ ಗಳಿಂದ ಎಷ್ಟೋ ಮಹಿಳೆಯರು ವಂಚನೆಗೆ ಒಳಗಾಗ್ತಿದ್ದಾರೆ .ಇನ್ಮುಂದೆ ನಕಲಿ ಆ್ಯಪ್ ಗಳನ್ನ ಬಳಸುವ ಮುನ್ನ ಯೋಚಿಸಿ ಪರಿಶೀಲಿಸಿ ಬಳಸುವಂತೆ ಸೈಬರ್ ಎಕ್ಸಪರ್ಟ್ ಶುಭಮಂಗಳ ಸುನೀಲ್ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ