ಹೌದು. ಫೆ 6ಕ್ಕೆ ನಿಗದಿಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಏಕಾಏಕಿ ಚುನಾವಣೆ ಮುಂದೂಡಿಕೆಯಾಗಿರುವುದಕ್ಕೆ ಸಚಿವ ಸಾ.ರಾ. ಮಹೇಶ್ ಅವರು ಪ್ರಭಾವ ಬೀರಿದ್ದಾರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ಈಗಾಗಲೇ ಹಂಗಾಮಿ ಅಧ್ಯಕ್ಷರಾಗಿ ಸಾ.ರಾ. ಮಹೇಶ್ ಸಹೋದರ ಸಾ.ರಾ.ನಂದೀಶ್ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿನ್ನಲೆಯಲ್ಲಿ ತಮ್ಮ ಸಹೋದರನನ್ನೇ ಅಧ್ಯಕ್ಷರಾಗಿ ಮುಂದುವರಿಸಲು ಸಚಿವ ಸಾ.ರಾ. ಮಹೇಶ್ ಪ್ಲಾನ್ ಮಾಡಿದ್ರಾ. ಅದಕ್ಕಾಗಿ ಚುನಾವಣೆಗೆ ಬ್ರೇಕ್ ಹಾಕಿದ್ರಾ ? ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.