ಚುನಾವಣೆ ನೀತಿ ಸಂಹಿತೆ ಜಾರಿ- “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಅಭಿಯಾನ ಮುಂದೂಡಿಕೆ
ಗುರುವಾರ, 18 ನವೆಂಬರ್ 2021 (21:25 IST)
ವಿಧಾನಪರಿಷತ್ ಚುನಾವಣೆ ಘೋಷಣೆಯಾಗಿರುವ ಚುನಾವಣಾ ನೀತಿ ಸಂಹಿತೆ ರಾಜ್ಯದಲ್ಲಿ ಜಾರಿಗೊಂಡ ಜಿಲ್ಲಾಧಿಕಾರಿಗಳ ನದಿಹಳ್ಳಿ ಅಭಿಯಾನವನ್ನು ಮುಂದೂಡಿದ ಜಿಲ್ಲಾಧಿಕಾರಿಗಳಿಗೆ ಮತ್ತು ಕೆಳಗಿರುವ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.