ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ: ಕಾರು ಚಾಲಕ ಸೇರಿ ನಾಲ್ವರ ಜಾಮೀನು ಅರ್ಜಿ ವಜಾ
ಇನ್ನೂ ವಿಡಿಯೊ ಸಿಕ್ಕ ಬಳಿಕ, 'ಪ್ರಜ್ವಲ್ ಅಶ್ಲೀಲ ವಿಡಿಯೊ ಬಿಡುಗಡೆಗೆ ಕ್ಷಣಗಣನೆ' ಎಂದು ನವೀನ್ ಪೋಸ್ಟ್ ಹಾಕಿದ್ದರು. ಈ ಸ್ಟ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲಿ ಜೆಡಿಎಸ್ ಪೊಲೀಸರಿಗೆ ದೂರು ನೀಡಿತ್ತು.