ಬೆಂಗ್ಳೂರಿಗೆ ಬಂದ ಪ್ರಧಾನಿ ಮೋದಿ,HAL ಕಾರ್ಯಕ್ರಮದಲ್ಲಿ ಭಾಗಿ

ಶನಿವಾರ, 25 ನವೆಂಬರ್ 2023 (18:00 IST)
ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 9:15ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಿದ್ರು.ಬಳಿಕ ಮೋದಿ ಅವರು ಎಚ್‌ಎಎಲ್‌ ನ ಹಿಂದುಸ್ತಾನ್‌ ಏರೋನಾಟಿಕಕ್ಸ್‌ ಲಿಮಿಟೆಡ್‌ ಗೆ ಭೇಟಿ ನೀಡಿ, ಲಘು ಯುದ್ಧ ವಿಮಾನ ತೇಜಸ್‌ ಉತ್ಪಾದನೆ ಸೇರಿದಂತೆ ಎಚ್‌ಎಎಲ್‌ನ ಉತ್ಪಾದನಾ ಘಟಕದ ಸೌಲಭ್ಯ ಹಾಗೂ ಇತರ ಕೆಲಸಗಳನ್ನು ಪರಿಶೀಲನೆ ನಡೆಸಿದ್ರು.ಇನ್ನು ಪ್ರಧಾನಿ  ಭದ್ರತೆಗೆ ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ